ಆತ್ಮೀಯರೇ,
ಎಷ್ಟೇ ಕಷ್ಟ ಪಟ್ಟರೂ ಅಂದುಕೊಂಡಿದ್ದು ಮುಂದೆ ಹೋಗುತ್ತಿಲ್ಲವೆ? ನೆಮ್ಮದಿ ಹಾಗೂ ಯಶಸ್ಸು ಅಂದುಕೊಂಡಷ್ಟು ಸಿಗುತ್ತಿಲ್ಲವೆ? ಮನಸ್ಸಿನಲ್ಲಿ ಭಯ, ಅಶಾಂತಿ, ಅನುಮಾನಗಳು ಕಾಡುತ್ತಿವೆಯೇ? ಯಾವುದಕ್ಕೂ ಸಮಯ ಸಾಲುತ್ತಿಲ್ಲ ಅನ್ನಿಸುತ್ತಿದೆಯೆ?
ಹಾಗಾದರೆ ಚಿಂತೆಬೇಡ!!
ಐದು ದಿನಗಳ ಈ ಡ್ರೀಮ್ ಲೈಪ್ ತರಬೇತಿ ನಿಮಗೆ ಸಹಾಯಾಮಾಡಬಲ್ಲುದು.
-ಹಂತ-ಹಂತದ ಸರಳ ಹೆಜ್ಜೆಗಳ ವಿಡಿಯೋ ಪಾಠಗಳು ಅದನ್ನು ನಿಮಗೆ ಒದಗಿಸುತ್ತವೆ
ಈ ಐದು ದಿನಗಳಲ್ಲಿ ನಿಮ್ಮ ಕನಸಿನ ಜೀವನದ ನಿರ್ಮಾಣ ಆಗಬೇಕೆಂಬ ಆಶೆ ನಿಮಗಿದೆಯೇ?
ಹಲವು ವರ್ಷಗಳನ್ನು ಒಂದೇ ಕೆಲಸದಲ್ಲಿ ಕಳೆಯುತ್ತ, ನನ್ನ ನಿಜವಾದ ಶಕ್ತಿಯನ್ನೇ ಅರಿಯದೆ ಎಷ್ಟೋ ವರ್ಷಗಳು ಉರುಳಿದವು, ಆದರೆ ಸರಿಯಾದ ಮಾರ್ಗದರ್ಶನ ಸಿಕ್ಕ ಮೇಲೆ ನಾನು ಎಷ್ಟೊಂದು ಕೆಲಸಗಳನ್ನು ಯಶಸ್ವೀಯಾಗಿ ಮಾಡುತ್ತಿದ್ದು, ಜೀವನದಲ್ಲಿ ನಾವಂದುಕೊಂಡಿದ್ದನ್ನು ಆರಾಮಾಗಿ ಮಾಡಬಹುದು ಎಂದು ಈಗ ನನಗೆ ಕರಗತವಾಗಿದೆ, ಅದೇ 24 ಗಂಟೆಗಳ ದಿನಗಳಲ್ಲಿ ಈಗ ಬೆಳಗಾವಿ ದರ್ಪಣ ಪತ್ರಿಕೆ, ಆನ್ಲೈನ್ ಗುರುಕುಲ, ಎಪಿಡಿ, ಮೆಂಟರ್ ಕಾರ್ಟ್, ಕರಿಯರ್ ಪ್ಯೂಚೇರಾ ಸೇರಿ ಹಲವು ಕನಸಿನ ಕಾರ್ಯಗಳನ್ನು/ಯೋಜನೆಗಳನ್ನು ಯಶಸ್ವೀಯಾಗಿ ಮಾಡಲು ಸಾಧ್ಯವಾಗಿದೆ.
ಶ್ರೀ ಚೆತನಕುಮಾರ ಈ ತರಬೇತಿಯ ನಂತರ ಈಗ ದಿನಾಲೂ ಬೆಳಿಗ್ಗೆ 5ಗಂಟೆಗೆ ಆರಾಮಾಗಿ ಎಳುತ್ತಿದ್ದಾರೆ, ನೆಮ್ಮದಿ, ಆರೋಗ್ಯವನ್ನು ಅನುಭವಿಸುತ್ತಿದ್ದಾರೆ, ತಮ್ಮ ಕನಸಿನ ಜೀವನದ ನೀಲಿನಕ್ಷೆ ಯ ಸಹಾಯದಿಂದ ಯಶಸ್ಸಿನತ್ತ ಸಾಗುತ್ತಿದ್ದಾರೆ.
ಈ ರೀತಿ ಕನಸಿನ ಜೀವನ ನಡೆಸಲು ನನಗೆ ಮತ್ತು ಶ್ರೀ ಚೇತನಕುಮರ ಗೆ ಹೇಗೆ ಸಾಧ್ಯವಾಯಿತೊ ಆ ಎಲ್ಲ ಕೌಶಲ್ಯಗಳ ನೀಲಿನಕ್ಷೆಯೇ ಈ ಡ್ರೀಮ್ ಲೈಫ್ ಬೂಟ್ ಕ್ಯಾಂಪ್ ಆಗಿದ್ದು, ನಿಮ್ಮ ನಿಜವಾದ ಶಕ್ತಿಯ ಬಳಕೆಗೆ ಇದು ಸರಿಯಾದ ಮಾರ್ಗದರ್ಶಕ ಆಗಿದೆ.
ಈ ತರಬೇತಿಯ ನಂತರ:
* ನೀವು ಯಾವತ್ತೂ ಮೈಗಳ್ಳರು/ ಶೋಂಬೇರಿಯಾಗಿ ಇರಲಾರಿರಿ
* ಕೆಲಸಗಳನ್ನು ಮುಂದೂಡದೆ ಗಡಿಯಾರದ ಕೆಲಸದ ರಿತಿಯೇ ನಿಮ್ಮ ಗುರಿಗಳನ್ನು ಸಾಧಿಸುತ್ತೀರಿ
* ನಿಮ್ಮ ಕನಸಿನ ಜೀವನ ವಿನ್ಯಾಸಗೊಳಿಸುವಿರಿ ಮತ್ತು ಅದನ್ನು ಬದುಕುವಿರಿ
ಯಾಕೆಂದರೆ ಜನರು ಈ ತರಬೇತಿಯನ್ನು " ವಿಳಂಬ ಪ್ರವೃತ್ತಿಯ ಅವಸಾನದ ಕಾರ್ಯಾಗಾರ" ಎಂದು ಕರೆಯುತ್ತಾರೆ.
ಬಹಳ ಕ್ರೇಜಿ-ಅಮೇಜಿಂಗ್ ಆದ ಆ 5 ದಿನಗಳು ಈ ಕೆಳಗಿನಂತಿರುತ್ತವೆ
# ಮೊದಲ ದಿನ: ವಿಳಂಬ ಪ್ರವೃತ್ತಿಯನ್ನು ಶಾಸ್ವತವಾಗಿ ತೊಡೆದುಹಾಕುತ್ತೀರಿ
# ಎರಡನೇ ದಿನ: ಪ್ರತಿದಿನ ಬೆಳಿಗ್ಗೆ 5 ಗಂಟೆಗೆ ಎದ್ದೇಳುತ್ತೀರಿ
# ಮೂರನೇ ದಿನ: ವ್ಯಾಯಾಮವನ್ನು ಶಾಶ್ವತ ಅಭ್ಯಾಸವನ್ನಾಗಿ ಮಾಡುತ್ತೀರಿ
# ನಾಲ್ಕನೇ ದಿನ: ಸ್ವಯಂ ಚಾಲಿತ ಯಶಸ್ಸಿಗೆ ಬುಲೆಟ್ ಫ್ರೂಪ್ ಮನಸ್ಸನ್ನು ನಿರ್ಮಿಸುತ್ತೀರಿ
# ಐದನೇ ದಿನ: ದ್ರೂಷ್ಟಿಕೋನದ ಪ್ರಯೋಗ ಮತ್ತು ಹ್ಯಾಬಿಟ್/ ಅಭ್ಯಾಸವನ್ನು ಶಾಸ್ವತಗೊಳಿಸುವ ವಿಧಾನ ಅರಿಯುವಿರಿ
ನಿಮ್ಮ ಸಮಯ ಸುಮ್ಮನೆ ಹಾಳಾಗಿ ಹೋಗಲು ಬಿಡುತ್ತೀರಾ?
ಅಥವಾ ಸಮಯದ ಸರಿಯಾದ ಸದುಪಯೋಗ ಮಾಡಿಕೊಂಡು ನಿಮ್ಮ ಕನಸಿನ ಜೀವನ ನಿಮ್ಮದಾಗಿ ಮಾಡಿಕೊಳ್ಳುತ್ತೀರಾ? ಯೋಚಿಸಿರಿ.
ನಾನು ಇದನ್ನೆಲ್ಲ ನಿಮಗೇಕೆ ಹೇಳುತ್ತಿದ್ದೇನೆ ಎಂದರೆ:-
ನಿಮಗೂ ಎಲ್ಲ ಸಾಧಕರ ತರಹ ಸರಳ ಮತ್ತು ನಿಖರವಾದ ಕನಸಿನ ಜೀವನದ ನೀಲಿನಕ್ಷೆ ಬೇಕೆಂದರೆ ಖಂಡಿತ ನಾನು ಇಲ್ಲಿ ನಿಮಗೆ ಸಹಾಯ ಮಾಡಬಲ್ಲೆ.
ನೀವು ನಿಜವಾಗಲೂ ನಿಮ್ಮ ಕನಸಿನ ಜೀವನ ನನಸು ಮಾಡಿಕೊಳ್ಳಬೇಕು ಅಂತ ಇದ್ದರೆ, ಈ ತರಬೇತಿಯನ್ನು ಮಿಸ್ ಮಾಡಿಕೊಳ್ಳಬೇಡಿ.
ಎಚ್ಚರಿಕೆ: ಈ ತರಬೇತಿಯಿಂದ ನಿಮ್ಮ ಜೀವನ ಬದಲಾಗುತ್ತದೆ.